Thale-Harate Kannada Podcast

Thale-Harate Kannada Podcast by IVM Podcasts

IVM Podcasts

ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನಲ್ಲಿ, ಕನ್ನಡ ಮತ್ತು ಕಂಗ್ಲಿಷಿನಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಾತು - ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನಂತಹ ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಳವಾದ ಮಾತು. ನಿಮ್ಮ ಹೊಸ್ಟ್ಸ್ ಪವನ್ ಶ್ರೀನಾಥ್, ಗಣೇಶ್ ಚಕ್ರವರ್ತಿ ಮತ್ತು ಸೂರ್ಯ ಪ್ರಕಾಶ್ ಬಿ.ಎಸ್. ಹೊಸ ಸಂಚಿಕೆಗಳು ಪ್ರತಿವಾರ. ಬನ್ನಿ ಕೇಳಿ.

The Thale-Harate Kannada Podcast is a weekly talkshow that bridges Kannada and English, as well as Karnataka and the world. Every week, hosts Pavan Srinath, Surya Prakash BS and Ganesh Chakravarthi talk to guests about almost anything under the sun, and try to have fun while doing so. The show's deep conversations span everything, including culture, history, science public policy, current affairs, geopolitics and more. The show also keeps a keen eye on everything Bengaluru and Karnataka. Follow the podcast at @haratepod across all social media.

Categories: News & Politics

Listen to the last episode:

2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ ಬದಲಾಗಿದೆ ಎಂಬುದರ ಕುರಿತು ಮಾತನಾಡುತ್ತಾರೆ.

Indians in 2022 are not just enjoying drinking alcoholic beverages, but are also creating new brands of whiskeys, gins, beers and more that are being celebrated both at home and abroad. Host Pavan Srinath talks to Ganesh Chakravarti about how alcoholic drinks are made, their brief history, and how Indian liquor industry is being transformed in the last 10-15 years.

Warning: Consumption of alcohol is injurious to health. Excessive alcohol consumption can lead to addiction as well as various health problems. Do not drink and drive, as you will be putting the safety of you and of others at risk.

*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!

ತಲೆ ಹರಟೆ ಕನ್ನಡ ಪಾಡ್‌ಕಾಸ್ಟ್‌ನ 146ನೇ ಸಂಚಿಕೆಯಲ್ಲಿ, ಪವನ್ ಮತ್ತು ಗಣೇಶ್ ಕನಿಷ್ಠ 10,000 ವರ್ಷಗಳಿಂದ ಮಾನವ ಸಮಾಜದ ಭಾಗವಾಗಿರುವ ಮದ್ಯಪಾನದ ತಯಾರಿಕೆ ಮತ್ತು ಸೇವನೆಯ ಕುರಿತು ಚರ್ಚಿಸುತ್ತಾರೆ.

ಬಟ್ಟಿ ಇಳಿಸುವಿಕೆಯ ತಂತ್ರಗಳನ್ನು ಬಳಸಿಕೊಂಡು ವಿವಿಧ ಮದ್ಯಪಾನೀಯಗಳನ್ನು ಹೇಗೆ ಉತ್ಪಾದಿಸಲಾಗುತ್ತೆ ಎಂಬುವುದರ ಕುರಿತು ಪವನ್ ಮಾತಾಡುತ್ತಾರೆ. ಭಾರತ, ವಿಶೇಷವಾಗಿ ಸ್ವತಂತ್ರ ಭಾರತ ಸರ್ಕಾರಗಳ, ಮದ್ಯವನ್ನು ನಿಷೇಧಿಸುವ ಅಥವಾ ಹೆಚ್ಚು ತೆರಿಗೆ ವಿಧಿಸುವ ನಿರ್ಣಯದ ಕುರಿತು ಮತ್ತು ಪ್ರತಿ ಹಂತದಲ್ಲೂ ಸರ್ಕಾರ ಇದನ್ನ ನಿಯಂತ್ರಿಸುವ ವಿಷಯದ ಕುರಿತು ಅವರು ಇಲ್ಲಿ ಚರ್ಚಿಸಿದ್ದಾರೆ. ಪವನ್ ಅವರು IMFL ಗಳು ಅಥವಾ "ಭಾರತೀಯ ನಿರ್ಮಿತ ವಿದೇಶಿ ಮದ್ಯಗಳ" ಉತ್ಪಾದನೆಯ ಕುರಿತು ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಕಂಪನಿಗಳು ಹೇಗೆ ರಾಷ್ಟಮಟ್ಟದಲ್ಲಿ ಮತ್ತು ಅಂತಾರಾಷ್ಟ್ರೀಯಮಟ್ಟದಲ್ಲಿ ಹೆಸರು ಮಾಡುತ್ತಿದೆ ಎಂದು ತಿಳಿಸಿದ್ದಾರೆ ಜೊತೆಗೆ ಬ್ರಿಟಿಷರಿಂದ ಭಾರತೀಯರಿಗೆ ಪರಿಚಿತವಾದ ಜಿನ್ ಮತ್ತು ಟಾನಿಕ್ ಕುರಿತು ಕೆಲವು ಆಸಕ್ತಿಕರ ವಿಷಯಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ.

On Episode 146 of the Thale-Harate Kannada Podcast, hosts Pavan and Ganesh sit down to discuss the brewing, preparation and consumption of alcoholic beverages, an activity that has been a part of human society for at least 10,000 years.

Pavan shares how various beverages are created using techniques of fermentation and distillation. He also discusses how India, especially Independent Indian governments have viewed alcohol as something to either be banned, or taxed heavily and controlled in every aspect. He discusses the creation of IMFLs or “Indian Made Foreign Liquors” and how it is only over the last 10-15 years that Indian companies are moving beyond this to make high quality alcoholic beverages and liquors for both Indians and the world. He also shares how his drink of choice is a Gin and Tonic, a mixed drink that developed because of the colonisation of India by the British.

ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/ , Twitter: https://twitter.com/HaratePod/ , Instagram: https://instagram.com/haratepod/ and YouTube: https://youtube.com/HaratePod .

ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show!

You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .

You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!

Previous episodes

 • 154 - ಎಲ್ಲ ಓಕೆ, ಬಿಯರ್ ಯಾಕೆ? Spirit-ual Stories ft. Pavan Srinath 
  Thu, 04 Aug 2022
 • 153 - ಕಪ್ಪೆಗಳು ಸಾರ್ ಕಪ್ಪೆಗಳು! The Frogs of India ft. Gururaja KV 
  Thu, 21 Jul 2022
 • 152 - ಬೆಂಗಳೂರಿನ ವಿವಿಧ ಸರ್ಕಾರಿ ಸಂಸ್ಥೆಗಳು. The Many Government Agencies of Bengaluru! ft. Sudhira HS 
  Thu, 14 Jul 2022
 • 151 - A Manifesto for Bengaluru Elections | BBMP ಚುನಾವಣಾ ಪ್ರಣಾಳಿಕೆ ft. Kathyayini Chamaraj 
  Thu, 07 Jul 2022
 • 150 - ಏಕಾಂಗಿ ಪಯಣ | Solo Travel in India ft. Ganesh Chakravarthi 
  Thu, 30 Jun 2022
Show more episodes

More Indian %(news & politics)s podcasts

More international news & politics podcasts

Choose podcast genre