
A Sip of Finance Kannada - By Two Finance Podcast by IVM Podcasts
IVM Podcasts
ಇಎಂಐ, ಹಣದುಬ್ಬರ, ಹೂಡಿಕೆ, ಸ್ಟಾಕ್ಸ್, ಎಫ್.ಡಿ- ಈ ಪದಗಳ್ಳನ ಕೇಳಿದ್ರೆ, ಕಲಿಯೋದು ಕಷ್ಟ ಅನಿಸುತ್ತ? ಹಾಗಾದ್ರೆ ಚಿಂತೆ ಬೇಡ, ನೀವು ಸರಿಯಾದ ಪಾಡ್ಕಾಸ್ಟ್ನ ಕೇಳ್ತಾ ಇದ್ದೀರಾ.
ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್ಗೆ ಸ್ವಾಗತ- 14 ವರ್ಷ ಫೈನಾನ್ಸ್ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ನಮ್ಮ ಫೈನಾನ್ಸ್ ಗುರು ಪ್ರಿಯಾಂಕಾ ಆಚಾರ್ಯ ಅವರು, ವಿಶೇಷವಾಗಿ ಮಹಿಳೆಯರಿಗೆ ಫೈನಾನ್ಸ್ ಜಗತ್ತನ್ನ ಪರಿಚಯಿಸುವುದಕ್ಕೆ ರಚಿಸಲಾದ ಪಾಡ್ಕಾಸ್ಟ್.ಹಣಕಾಸಿನ ಸಂಪೂರ್ಣ ಮಾಹಿತಿಗಾಗಿ ಇರುವ ಒಂದೇ ಮಾರ್ಗ - ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್.
ಕೇಳಿ ಪ್ರಿಯಾಂಕಾ ಆಚಾರ್ಯ ಅವರ ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್, ಪ್ರತಿ ಮಂಗಳವಾರ ಹಾಗ, ನಿಮ್ಮ ಮನೆಯ ಹಣಕಾಸು ಸಚಿವರಾಗಿ ಪ್ರಮೋಟ್ ಆಗಿ!
ಈ ಪಾಡ್ಕಾಸ್ಟ್ ಅನ್ನು ಹಿಂದಿ, ಕನ್ನಡ, ಇಂಗ್ಲಿಷ್, ತಮಿಳ್, ಮಲಯಾಳಂ, ತೆಲುಗು, ಮರಾಠಿ, ಗುಜರಾತಿ ಭಾಷೆಗಳಲ್ಲೂ ಕೇಳ್ಬಹುದು.
EMI, Inflation, Investment, Stocks, FD - do these terms seem impossible to understand? Then you’ve come to the right place. Welcome to A Sip of Finance Kannada- By Two Finance Podcast, a podcast that takes into account a female-first perspective of finance. It’s a one-stop shop for women (and anyone else who wants to know more about finance) to brush up on the finer details of finance and economics. Tune in to A Sip of finance with Priyanka Acharya every Tuesday to get promoted to being the Finance Minister of your house!
Did we also mention that this podcast is available in 7+ languages so that learning becomes more personal to you!
Categories: Education
Listen to the last episode:
Previous episodes
-
26 - ಡಿಮ್ಯಾಟ್ ಖಾತೆಯ ಕುರಿತು ತಿಳಿಯೋಣ | Let's make Demat account a Delight! Tue, 06 Sep 2022
-
25 - ಷೇರು ಮಾರುಕಟ್ಟೆಯ ಭಯವನ್ನು ನೀಗಿಸುವ 3 ವಿಷಯ | 3 ways to overcome the fear of stock market Tue, 30 Aug 2022
-
24 - ನಿಮ್ಮ ಆರೋಗ್ಯ ವಿಮೆಯ ಅಡಿಪಾಯ ಹೇಗಿರಬೇಕು? Foundation of your Health Insurance Tue, 23 Aug 2022
-
23 - ಆರೋಗ್ಯ ವಿಮೆ ಚೆಕ್‌ಲಿಸ್ಟ್ | The Health Insurance checklist Tue, 16 Aug 2022
-
22 - ಸರಿಯಾದ ಮ್ಯೂಚುವಲ್ ಫಂಡ್ ಆಯ್ಕೆ ಮಾಡುವುದು ಹೇಗೆ? How to choose the right mutual funds? Tue, 09 Aug 2022
-
21 - ಮ್ಯೂಚುವಲ್ ಫಂಡ್ನ ಪರಿಚಯ | Introduction To Mutual Funds Tue, 02 Aug 2022
-
20 - ಜೀವ ವಿಮೆಯ 3 ಸರಳ ವಿಷಯಗಳು | 3 simple concepts of Life Insurance Tue, 26 Jul 2022
-
19 - ಇನ್ಶೂರೆನ್ಸ್ ನ ಪ್ರಾಮುಖ್ಯತೆ | Importance of Insurance Tue, 19 Jul 2022
-
18 - ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಣಾಮಕಾರಿಯಾಗಿ ಬಳಸುವುದು ಹೇಗೆ? How to use your bank account effectively? Tue, 12 Jul 2022
-
17 - ಬಹು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವುದು ಹೇಗೆ? Tue, 05 Jul 2022
-
16 - ನಿಮ್ಮ ಎಸ್ಟೇಟ್ ಯೋಜನೆಯನ್ನು ಪರಿಶೀಲಿಸುವುದು ಹೇಗೆ? How to review your estate planning? Tue, 28 Jun 2022
-
15 - ವಿಲ್ ಬರೆಯೋದು ಹೇಗೆ? How to write a Will? Tue, 21 Jun 2022
-
14 - ಏಳು ಆರ್ಥಿಕ ಭರವಸೆಗಳು | Seven Financial Promises Tue, 14 Jun 2022
-
13 - ಆಸ್ತಿ ಹಂಚಿಕೆ ಕುರಿತು ಕಲಿಯೋಣ | Learn the basics of Asset Allocation Tue, 07 Jun 2022
-
12 - KYC ಎಂದರೇನು? What is this KYC ? Tue, 31 May 2022
-
11 - 7 ಸೂಪರ್ ಸಲಹೆಗಳು ನಿಮ್ಮ ಹಣಕಾಸನ್ನು ನಿಭಾಯಿಸಲು| 7 superhit tips to handle your finances Tue, 24 May 2022
-
10 - ಇದು ರಿಸರ್ಚ್ ಮಾಡೋ ಸಮಯ| It's the time to Research Tue, 17 May 2022
-
9 - ಹೂಡಿಕೆಯ ಮೇಲಿನ ಲಾಭದ ರಹಸ್ಯ| Secret Recipe of Return On Investment Tue, 10 May 2022
-
8 - ಹಣಕಾಸಿನ ರಿಸ್ಕ್ ಅನ್ನು ತಪ್ಪಿಸುವುದು ಹೇಗೆ? | How to avoid financial risk? Tue, 03 May 2022
-
7 - ದಿನಬಳಕೆ ವಸ್ತುಗಳ ಮೇಲೆ ಹಣದುಬ್ಬರದ ಪರಿಣಾಮ| How Inflation affects our household? Tue, 26 Apr 2022
-
6 - ನಿಮ್ಮ ಹಣಕ್ಕಾಗಿ ಸ್ಲಾಮ್ ಬುಕ್| Slam book For Your Money Tue, 19 Apr 2022
-
5 - ಫೈನಾನ್ಸ್ ವಿಷಯದಲ್ಲಿ ಆರಾಮವಾಗಿರಿ! Let's get comfy with finance Mon, 11 Apr 2022
-
4 - ಸಂಡೇಯನ್ನ ಫೈನಾನ್ಶಿಯಲ್ ಫನ್ ಡೇಯನ್ನಾಗಿಸಿ. Let's make Sundays - Financial Fun-day's Tue, 05 Apr 2022
-
3 - ಮಹಿಳೆಯರಿಗಾಗಿ ಫೈನಾನ್ಶಿಯಲ್ ಮೇಕ್ಅಪ್| Financial Make-Up for Every Woman Tue, 29 Mar 2022
-
2 - ಖರ್ಚು ಮಾಡೋವಾಗ ಆಗೋ 5 ತಪ್ಪುಗಳು| 5 Money Mistakes to Avoid Tue, 22 Mar 2022
-
1 - ಬೈ-ಟೂ ಫೈನಾನ್ಸ್ ಗೆ ಸ್ವಾಗತ. Welcome to A Sip of Finance! Sat, 05 Mar 2022