The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್

The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್ by IVM Podcasts

IVM Podcasts

ನೀವು ನಿಮಗೆ ನಿರಾಸೆಯಾಗುವ ದಿನಚರಿಯಲ್ಲಿ ಸಿಲುಕ್ಕಿದ್ದೀರ? ಆಂತಹ ಹ್ಯಾಬಿಟ್ಸ್ ಗಳನ್ನೂ ಬದಲಿಸಬೇಕೆಂದು ಚಿಂತಿಸುತ್ತಿದ್ದಿರಾ? ಹಾಗಾದರೆ ಬನ್ನಿ, ಆ ಸಮಸ್ಯೆಗೆ ಒಂದು ಪರಿಹಾರ ತಂದಿದ್ದೇವೆ ನಮ್ಮ ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್ ಆಷ್ಡಿನ್ ಡಾಕ್ಟರ್ ಅವರ ಜೊತೆ.

ಆಂಗ್ಲ ಭಾಷೆಯಲ್ಲಿ ಉತ್ತಮ ಪ್ರಕ್ರಿಯೆ ದೊರಕಿರುವ 'ದಿ ಹ್ಯಾಬಿಟ್ ಕೋಚ್ ಪಾಡ್ಕಾಸ್ಟ್' ಈಗ ಕನ್ನಡಲ್ಲಿ ಕೇಳಿ! ಬನ್ನಿ, ನಿಮ್ಮ ದಿನಚರಿಯನ್ನು ಉತ್ತಮಗೊಳಿಸಲು ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟಾ ಪ್ರತಿ ಸೋಮವಾರ ಹಾಗು ಗುರುವಾರ ಕೇಳಿ. ಬನ್ನಿ, ಸೂಪರ್ ಸಿಂಪಲ್ ಹ್ಯಾಬಿಟ್ಸ್ ಇಂದ ನಮ್ಮ ದಿನನಿತ್ಯ ಜೀವನವನ್ನು ಬದಲಾಯಿಸೋಣ!

Do you feel trapped in bad daily routines? Do you feel your motivation running out as you are trying to change your life? If yes, we have something for you!

The overwhelmingly popular The Habit Coach Podcast with Ashdin Doctor is now in Kannada! Tune in to The Habit Coach Kannada Podcast every Monday and Thursday for super simple habits that can transform your life and make it awesome.

Categories: Education

Listen to the last episode:

ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಕಾಫಿಯ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಒಂದು ಕಪ್ ಕಾಫಿ ಹೇಗೆ ನಿಮ್ಮ ಮಧ್ಯಾಹ್ನದ ನಿದ್ರೆಯನ್ನು ಚಾರ್ಜ್ ಮಾಡುತ್ತೆ ಎಂದು ತಿಳಿಸುತ್ತಾರೆ.

Previous episodes

  • 76 - ಕಾಫಿ ಕುಡೀರಿ, ನಿದ್ರೆ ಮಾಡಿ | Coffee Nap 
    Thu, 07 Jul 2022
  • 75 - ಒಂದು ವೇಳೆ! The Worst Two Letters! 
    Mon, 04 Jul 2022
  • 74 - 5G ಯುಗದಲ್ಲೊಂದು ಉಪವಾಸ! The Social Media Fast! 
    Thu, 30 Jun 2022
  • 73 - ಕೆಟ್ಟ ಯೋಚನೆಗಳು | Are You A Bad Thinker? 
    Mon, 27 Jun 2022
  • 72 - ಸುಳ್ಳು ಹೇಳಿ! The Future Lie 
    Thu, 23 Jun 2022
Show more episodes

More Indian education podcasts

More international education podcasts

Choose podcast genre